ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ 4,000ರೂ ಹಣ ಒಟ್ಟಿಗೆ ಜಮಾ, gruha Lakshmi 12th installment amount deposit

Share this Post

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ 4,000ರೂ. ಹಣ ಒಟ್ಟಿಗೆ ಜಮಾ | ನಿಮ್ಮ ಖಾತೆಗೆ ಜಮವಾಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು? ಅದೃಷ್ಟ ವಾಣಿ ಜಾಲತಾಣಕ್ಕೆ ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರಗಳು. gruha Lakshmi 12th installment amount deposit

ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ಬಂದ ಸಮಯದ ನಂತರ ವಿವಿಧ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಾಗೂ 12ನೇ ಕಂತಿನ ಹಣ ₹4,000 ರೂಪಾಯಿ ಮಹಿಳೆಯರ ಖಾತೆಗೆ ಜಮವಾಗಿಲ್ಲ.

gruha Lakshmi 12th installment amount deposit

575 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ,ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ. 575 anganawadi posts recruitment application

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಅಧಿಕೃತ ಅಪ್ಡೇಟ್ಸ್ ಬಗ್ಗೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ ಅಧಿಕೃತ ಮಾಹಿತಿಯ ಪ್ರಕಾರ, ತಾಂತ್ರಿಕ ದೋಷಗಳಿಂದ ಜೂನ್ ಹಾಗೂ ಜುಲೈ 2 ತಿಂಗಳ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ನಾಲ್ಕು ಸಾವಿರ ರೂಪಾಯಿ ಹಣವು ಮಹಿಳೆಯರ ಖಾತೆಗೆ ಜಮವಾಗಿಲ್ಲ.

Gruha Lakshmi 12th installment
gruha Lakshmi 12th installment amount deposit

ಈ ಬಾಕಿ ಹಣವು ಇನ್ನೇನು ಕೆಲವೇ ದಿನಗಳಲ್ಲಿ ಮಹಿಳೆಯರ ಖಾತೆಗೆ ಜಮವಾಗಲು ಆರಂಭವಾಗಲಿದೆ ಎಂಬುದನ್ನು ಭರವಸೆ ನೀಡಿದ್ದಾರೆ. ಹಾಗಿದ್ದರೆ ಮಹಿಳೆಯರ ಖಾತೆಗೆ ಹಣ ಯಾವಾಗ ಜಮಾವಾಗಲಿದೆ? ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ 4 ಸಾವಿರ ರೂಪಾಯಿ ಹಣವು ಮಹಿಳೆಯರ ಖಾತೆಗೆ ಜಮಾ ಆಗಲು ಆರಂಭವಾಗಿದೆ.

ಅಂಚೆ ಕಛೇರಿಯಲ್ಲಿ ಪ್ರತಿದಿನ 250 ರೂಪಾಯಿಗಳನ್ನು ಉಳಿಸಿ, 24 ಲಕ್ಷಕ್ಕೂ ಹೆಚ್ಚು ಗಳಿಸಿ. Best Post office scheme

ಇನ್ನೇನು ಎರಡು ದಿನಗಳಲ್ಲಿ ಅಂದರೆ ಆಗಸ್ಟ್ 10 ನೇ ತಾರೀಖಿನ ಒಳಗಾಗಿ ಎಲ್ಲ ಮಹಿಳೆಯರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಮಾಡಲು ಕರ್ನಾಟಕ ಸರ್ಕಾರವು 26.65 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು ಶೀಘ್ರದಲ್ಲಿ ಮಹಿಳೆಯರ ಖಾತೆಗೆ ಜಮವಾಗಲಿದೆ.

ನಿಮ್ಮ ಖಾತೆಗೆ ಹಣ ಜಮಾ ವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಏನು ಮಾಡಬೇಕು? ಗೃಹಲಕ್ಷ್ಮಿ ಯೋಜನೆಯ 2 ಕಂತಿನ ಹಣ ರೂ.4,000 ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ನೀವು ಖಚಿತಪಡಿಸಿಕೊಳ್ಳಲು ಬ್ಯಾಂಕಿಗೆ ಅಲೆದಾಡಬೇಕಾಗಿಲ್ಲ ಬದಲಿಗೆ ಈ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೇ ಕೆಲವೇ ನಿಮಿಷಗಳಲ್ಲಿ ಪರಿಶೀಲಿಸಿಕೊಳ್ಳಬಹುದಾಗಿತ್ತು ಹೇಗೆ ಎಂಬ ಮಾಹಿತಿಯನ್ನು ಕೆಳಗೆ ತಿಳಿಸಲಾಗಿದೆ.

  • ಮೊದಲು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ನಲ್ಲಿ DBT Karnataka ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು,
  • ಓಪನ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಎಂಟರ್ ಮಾಡಿ.
  • ನಿಮ್ಮ ಆಧಾರ್ ಕಾರ್ಡ್ ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ.
  • ಆ ಒಟಿಪಿಯನ್ನು ನಮೂದಿಸಿ ಪರಿಶೀಲಿಸಿ.
  • ನಂತರದಲ್ಲಿ ಲಾಗಿನ್ ಮಾಡಿದ ನಂತರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಿಮ್ಮ ಖಾತೆಗೆ ಹಣ ಜಮವಾಗಿರುವ ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೇ ಪರಿಶೀಲಿಸಿ ಕೊಳ್ಳಬಹುದು.

ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳ ಕಾಟ,ಈ ಕ್ರಮ ಅನುಸರಿಸಿ ಬೆಳೆ ರಕ್ಷಿಸಿ. Maize crop is attacked by caterpillars


Share this Post

Leave a Comment