ರೈತರ ಬೆಳೆ ಸಾಲ ಮನ್ನಾ ಮಾಡಲು ಕರ್ನಾಟಕ ಸರ್ಕಾರದಿಂದ 232 ಕೋಟಿ ರೂ. ಹಣ ಬಿಡುಗಡೆ | bele sala manna yojane

Share this Post

ರೈತರ ಬೆಳೆ ಸಾಲ ಮನ್ನಾ ಮಾಡಲು ಕರ್ನಾಟಕ ಸರ್ಕಾರದಿಂದ 232 ಕೋಟಿ ರೂ. ಹಣ ಬಿಡುಗಡೆ : ನಿಮ್ಮ ಸಾಲ ಮನ್ನಾ ಆಗಲೆದೆಯಾ? ಹೀಗೆ ಪರಿಶೀಲಿಸಿ bele sala manna yojane

ಅದೃಷ್ಟ ವಾಣಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು. ಕರ್ನಾಟಕ ಸರ್ಕಾರವು 2017 ಹಾಗೂ 2018ರಲ್ಲಿ ಕರ್ನಾಟಕ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮಾಡಲು ನಿರ್ಧಾರ ಕೈಗೊಂಡಿತ್ತು. ಇದರ ಅನ್ಭಯ ರಾಜ್ಯದ ಒಟ್ಟು 17.37 ಲಕ್ಷ ರೈತರ ಬೆಳೆ ಸಾಲವು ಈಗಾಗಲೇ ಮನ್ನಾ ಆಗಿದೆ.

bele sala manna yojane

ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳ ಕಾಟ,ಈ ಕ್ರಮ ಅನುಸರಿಸಿ ಬೆಳೆ ರಕ್ಷಿಸಿ. Maize crop is attacked by caterpillars

ಏನಿದು ಸಾಲ ಮನ್ನಾ ಯೋಜನೆಯ ಸುದ್ದಿ?

ಆದರೆ ಈ ಯೋಜನೆಯ ಅಡಿಯಲ್ಲಿ ಅರ್ಹರಿರುವ ಇನ್ನೂ 31 ಸಾವಿರ ರೈತರ ಬೆಳೆ ಸಾಲವು ವಿವಿಧ ಕಾರಣಗಳಿಂದಾಗಿ ಮನ್ನಾ ಆಗಿಲ್ಲ. ಇದರ ಕುರಿತು ಇತ್ತೀಚಿಗೆ ನಡೆದಂತಹ ವಿಧಾನ ಪರಿಷತ್ ಸಚಿವ ಸಂಪುಟದಲ್ಲಿ ಮಾಹಿತಿಯನ್ನು ಹಂಚಿಕೊಂಡ ಸಹಕಾರ ಸಚಿವ ಕೆ ಎನ್ ರಾಜನ್ ಅವರು ” ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ, ಪಡೆದಂತಹ 21.57 ಲಕ್ಷ ರೈತರ 50,000 ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕೂಡ 31,000 ರೈತರಿಗೆ ಈ ಯೋಜನೆಯ ಲಾಭ ದೊರೆತಿಲ್ಲ.

Bele sala manna
232 crore bele sala manna yojane

ಅಂಚೆ ಕಛೇರಿಯಲ್ಲಿ ಪ್ರತಿದಿನ 250 ರೂಪಾಯಿಗಳನ್ನು ಉಳಿಸಿ, 24 ಲಕ್ಷಕ್ಕೂ ಹೆಚ್ಚು ಗಳಿಸಿ. Best Post office scheme

ಸಾಲ ಮನ್ನಾ ಮಾಡಲು 232 ಕೋಟಿ ರೂ. ಹಣ ಬಿಡುಗಡೆ :

ಹೌದು ರೈತ ಬಾಂಧವರೇ, 2018 ರಲ್ಲಿ ಘೋಷಣೆ ಮಾಡಿದ ಸಾಲ ಮನ್ನಾ ಯೋಜನೆಗೆ ಇನ್ನೂ ಕೂಡ ಪ್ರಯೋಜನ ಪಡೆಯದೇ ಇರುವಂತಹ ರೈತರ ಸಾಲವನ್ನು ಮನ್ನಾ ಮಾಡಲು 232 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

https://thajasuddi.com/bay-of-bengal-yellow-alert/

ರೈತ ಬಾಂಧವರೇ ನೀವು ನಿಮ್ಮ ಮೊಬೈಲ್ ನಲ್ಲಿಯೇ ಇಲ್ಲಿಯವರೆಗೆ ಎಷ್ಟು ರೂಪಾಯಿ ಹಣವು ಸಾಲ ಮನ್ನಾ ಆಗಿದೆ ಎಂಬ ಅಧಿಕೃತ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು. ಅದು ಹೇಗೆಂದು ನೋಡುವುದಾದರೆ ಮೊದಲು ನೀವು ಕೆಳಗಿನ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಕಾಣುವಂತಹ “ಬೆಳೆ ಸಾಲ ಮನ್ನಾ” ಎಂಬ ಆಯ್ಕೆ ಮೇಲೆ ಒತ್ತಿ, ನಿಮ್ಮ ಜಿಲ್ಲಾ,ತಾಲೂಕು ಹಾಗೂ ಗ್ರಾಮದ ಹೆಸರನ್ನು ಸರಿಯಾಗಿ ಆಯ್ಕೆ ಮಾಡಿ ಬೆಳೆ ಸಾಲ ಮನ್ನಾದ ವಿವರವನ್ನು ಪರಿಶೀಲಿಸಿಕೊಳ್ಳಬಹುದು.

ಲಿಂಕ್ – https://clws.karnataka.gov.in/index_KN.html

575 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ,ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ. 575 anganawadi posts recruitment application


Share this Post

Leave a Comment