ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳ ಕಾಟ,ಈ ಕ್ರಮ ಅನುಸರಿಸಿ ಬೆಳೆ ರಕ್ಷಿಸಿ. Maize crop is attacked by caterpillars

Share this Post

ಆತ್ಮೀಯ ರೈತ ಬಾಂಧವರು ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ . ಈ ಲೇಖನದಲ್ಲಿ ನಾವು 2024ರ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಒಂದಾದ ಮೆಕ್ಕೆಜೋಳದ ಕುರಿತು ಮಾಹಿತಿ ತಿಳಿಯೋಣ.Maize crop is attacked by caterpillars

2022 ಮತ್ತು 2023 ನೇ ಸಾಲಿನಲ್ಲಿ ಭೀಕರ ಬರಗಾಲದಿಂದ ರಾಜ್ಯದ ರೈತನು ಕಂಗೆಟ್ಟಿದ್ದು, ಸಾವಿರಾರು ರೂಪಾಯಿಗಳನ್ನು ಒಬ್ಬ ರೈತ ಕಳೆದುಕೊಂಡಿದ್ದಾನೆ. ಈ ವರ್ಷ ಮುಂಗಾರು ಮಳೆ ನಿರೀಕ್ಷೆಗಿಂತ ಜಾಸ್ತಿ ಸುರಿಯುತ್ತಿದ್ದು ಈಗಾಗಲೇ ರಾಜ್ಯದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿ ತೆನೆ ಕೀಳುವ ಹಂತಕ್ಕೆ ಬೆಳೆಗಳು ಬೆಳೆದಿವೆ.

Maize crop is attacked by caterpillars

ರಾಜ್ಯದಲ್ಲಿ 12 ಲಕ್ಷ ರೇಷನ್ ಕಾರ್ಡ್ ರದ್ದು, 12 lakh ration card canceled in the state

ಆದರೆ ಲದ್ದಿ ಹುಳುಗಳ ಕಾಟ ಹೆಚ್ಚಾಗಿದ್ದು ಮೆಕ್ಕೆಜೋಳದ ಸುಳಿ ಮತ್ತು ಎಲೆಗಳನ್ನು ತಿಂದು ಹಾಕುತ್ತಿವೆ. ಈ ಲದ್ದಿ ಹುಳುಗಳು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸುಳಿ ಮತ್ತು ಹೊಸ ಎಲೆಗಳನ್ನು ತಿಂದು ಜಮೀನಿನ ತುಂಬೆಲ್ಲ ಹರಡಿಕೊಳ್ಳುತ್ತವೆ.

Maize
Maize crop is attacked by caterpillars

ಅಲ್ಲದೆ ತೆನೆ ಕಿತ್ತು, ಇನ್ನೇನು ಕಾಳು ಆಗುವಸ್ಟರಲ್ಲಿ ತಿಂದು ಹಾಕುತ್ತವೆ. ಇದರಿಂದ ಮೆಕ್ಕೆಜೋಳದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಮೆಕ್ಕೆಜೋಳದ ಇಳುವರಿ ಪ್ರಮಾಣ ತೀವ್ರ ಗತಿಯಲ್ಲಿ ಕುಸಿಯ ತೊಡಗುತ್ತದೆ.

575 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ,ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ. 575 anganawadi posts recruitment application

  ರೈತರು ಇತ್ತೀಚಿನ ವರ್ಷಗಳಲ್ಲಿ ಕೇವಲ ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದರಿಂದ ಈ ರೀತಿಯ ಹುಳುಗಳಬಾದೆ ಹೆಚ್ಚಾಗುತ್ತಿದ್ದು ಇದರಿಂದ ಎಚ್ಚೆತ್ತುಕೊಳ್ಳಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಥುನ್ ಖಿಮಾವತ್ ತಿಳಿಸಿದ್ದಾರೆ.

ಈ ಲಜ್ಜೆ ಹುಳುಗಳ ಬಾಧೆಯು ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾದರೆ ತೀವ್ರಗತಿಯಲ್ಲಿ ತಿನ್ನಲು ಆರಂಭಿಸುತ್ತವೆ. ಆದ್ದರಿಂದ ರೈತರು ಪ್ರತಿ ಲೀಟರ್ ನೀರಿಗೆ Imamactin benzoaite ಕೀಟನಾಶಕವನ್ನು 0.4gram ಮತ್ತು al-19 ಲಘು ಪೋಷಕಾಂಶವನ್ನು 3gram ಹಾಕಿ ಮೆಕ್ಕೆಜೋಳದ ಸುಳಿಗೆ ಸ್ಪ್ರೇ ಮಾಡಬೇಕು. ಹೀಗೆ ಮಾಡುವುದರಿಂದ ಮೆಕ್ಕೆಜೋಳದಲ್ಲಿನ ಲದ್ದಿ ಹುಳುಗಳ ನಿಯಂತ್ರಣವನ್ನು ಮಾಡಬಹುದಾಗಿದೆ.

ಅಂಚೆ ಕಛೇರಿಯಲ್ಲಿ ಪ್ರತಿದಿನ 250 ರೂಪಾಯಿಗಳನ್ನು ಉಳಿಸಿ, 24 ಲಕ್ಷಕ್ಕೂ ಹೆಚ್ಚು ಗಳಿಸಿ. Best Post office scheme

https://thajasuddi.com/gruha-lakshmi-12th-installment-amount-deposit/

https://thajasuddi.com/bele-sala-manna-yojane/


Share this Post

Leave a Comment