ತುಂಗಭದ್ರಾ ನದಿ ನೀರಿನಿಂದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮುಳುಗಡೆ. Submerge raghavendra swamy brindavan

Share this Post

ಆತ್ಮೀಯ ಓದುಗರೇ ನಿಮಗೆಲ್ಲ ತಾಜಾ ಸುದ್ದಿ ಜಾಲತಾಣಕ್ಕೆ ಸ್ವಾಗತ. ರಾಜ್ಯದಲ್ಲಿ ಮುಂಗಾರು ಮಳೆಯು ಭಾರಿ ಪ್ರಮಾಣದಲ್ಲಿ ಸುರಿಯುತ್ತಿದ್ದು ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.Submerge raghavendra swamy brindavan

ತುಂಗಭದ್ರ ನದಿ ಕರ್ನಾಟಕ ದ ಹಲವಾರು ಜಿಲ್ಲೆಗಳಿಗೆ ವರದಾನವಾಗಿದ್ದು ಕೃಷಿ ಚಟುವಟಿಕೆಗಳಿಗೆ ಮುಖ್ಯ ಪಾತ್ರ ವಹಿಸುತ್ತದೆ. ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ತಪಸ್ಸು ಮಾಡುವಂತ ಏಕಶಿಲಾ ಬೃಂದಾವನ ಜಲಾವೃತಗೊಂಡಿದೆ.

575 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ,ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ. 575 anganawadi posts recruitment application

Submerge raghavendra swamy brindavan

Raghavendra swamy
Submerge raghavendra swamy brindavan

ಜಲಾಶಯದಿಂದ ನೀರು ಬಿಟ್ಟಿರುವ ಕಾರಣದಿಂದಾಗಿ ನದಿ ಪಾತ್ರಗಳ ಸ್ಥಳಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮಂತ್ರಾಲಯದಿಂದ 30km ದೂರದಲ್ಲಿರುವ ರಾಯಚೂರು ತಾಲೂಕಿನ ಎಲೆಬಿಚ್ಚಾಲೆ ಗ್ರಾಮದಲ್ಲಿ ಇರುವ ರಾಘವೇಂದ್ರ ರಾಯರ ಏಕಶಿಲೆ ಬೃಂದಾವನವು ನೀರಿನಿಂದ ಜಲಾವೃತವಾಗಿದೆ.

ಅಂಚೆ ಕಛೇರಿಯಲ್ಲಿ ಪ್ರತಿದಿನ 250 ರೂಪಾಯಿಗಳನ್ನು ಉಳಿಸಿ, 24 ಲಕ್ಷಕ್ಕೂ ಹೆಚ್ಚು ಗಳಿಸಿ. Best Post office scheme

ಈಶೀಲೇ ವಿಶೇಷವೇನೆಂದರೆ ರಾಯರು ಇಲ್ಲಿ ಸುಮಾರು 13 ವರ್ಷಗಳ ಕಾಲ ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ.

ಉತ್ತರ ಕನ್ನಡ ದಕ್ಷಿಣ ಕನ್ನಡ ಶಿವಮೊಗ್ಗ ಹಾವೇರಿ ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು ಎಲ್ಲಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಜನರು ಆದಷ್ಟು ಸುರಕ್ಷತ ಸ್ತಳಗಳಲ್ಲಿ ವಾಸ ಮಾಡಬೇಕೆಂದು ರಾಜ್ಯದ ಹವಾಮಾನ ಇಲಾಖೆಯು ತಿಳಿಸಿದೆ.

ರಾಜ್ಯದಲ್ಲಿ 12 ಲಕ್ಷ ರೇಷನ್ ಕಾರ್ಡ್ ರದ್ದು, 12 lakh ration card canceled in the state


Share this Post

Leave a Comment